ನಿಮ್ಮ ಇಚ್ಛೆಗಳೆಲ್ಲಾ ಈಡೇರಲು ಮತ್ತು ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆಗಾಗಿ ಮಹಾ ಚಂಡಿ ದೇವಿ ಚಾಮುಂಡಿ ಸಿದ್ಧಪೀಠ ವಿಶೇಷ ಮಹಾ ಚಂಡಿ ಹೋಮದಲ್ಲಿ ಪಾಲ್ಗೊಳ್ಳಿ

ಮಹಾಚಂಡಿ ದೇವಿ ಚಾಮುಂಡಿ ಸಿದ್ಧಪೀಠಂ ವಿಶೇಷ

ಚಾಮುಂಡಿ ದೇವಿ ಸಿದ್ಧಪೀಠದಲ್ಲಿ ಮಹಾ ಚಂಡಿ ಹೋಮ

ಎಲ್ಲಾ ಇಚ್ಛೆಗಳ ಈಡೇರಿಕೆ ಮತ್ತು ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆಗಾಗಿ
temple venue
ಶ್ರೀ ಚಾಮುಂಡಿ ದೇವಿ ದೇವಾಲಯ, ಕಾಂಗ್ರಾ, ಹಿಮಾಚಲ ಪ್ರದೇಶ
pooja date
28 September, Sunday, ಆಶ್ವಯುಜ ಶುಕ್ಲ ಷಷ್ಠಿ
ಪೂಜಾ ಬುಕಿಂಗ್ ಮುಗಿಯುತ್ತದೆ
Day
Hour
Min
Sec
slideslideslide
srimandir devotees
srimandir devotees
srimandir devotees
srimandir devotees
srimandir devotees
srimandir devotees
srimandir devotees
ಇಲ್ಲಿಯವರೆಗೆ3,00,000+ಭಕ್ತರುಶ್ರೀ ಮಂದಿರ ಪೂಜಾ ಸೆವಾ ನಡೆಸಿದ ಪೂಜೆಗಳಲ್ಲಿ ಭಾಗವಹಿಸಿದ್ದಾರೆ.
ಪೂಜಾ ವಿಡಿಯೋ ಪಡೆಯಿರಿ icon
ಪೂಜಾ ವಿಡಿಯೋ ಪಡೆಯಿರಿ
ಸಂಪೂರ್ಣ ಪೂಜಾ ವಿಡಿಯೋವನ್ನು 2 ದಿನಗಳಲ್ಲಿ ಕಳುಹಿಸಲಾಗುತ್ತದೆ
ಅನುಸರಿಸಬೇಕಾದ ಸರಿಯಾದ ಆಚರಣೆಗಳು icon
ಅನುಸರಿಸಬೇಕಾದ ಸರಿಯಾದ ಆಚರಣೆಗಳು
ದೇವಾಲಯದಿಂದ ಪೂಜರಿ ಪೂಜೆಯನ್ನು ಮಾಡುತ್ತದೆ
ಪಠಣಕ್ಕಾಗಿ ಮಂತ್ರ icon
ಪಠಣಕ್ಕಾಗಿ ಮಂತ್ರ
ಆಶೀರ್ವಾದ ಪಡೆಯಲು ವಿಶೇಷ ಮಂತ್ರವನ್ನು ಕಳುಹಿಸಲಾಗಿದೆ
ಆಶೀರ್ವಾದ ಬಾಕ್ಸ್ icon
ಆಶೀರ್ವಾದ ಬಾಕ್ಸ್
ಆಶೀರ್ವಾಡ್ ಬಾಕ್ಸ್ ನಿಮ್ಮ ಮನೆ ಬಾಗಿಲಲ್ಲಿ ವಿತರಿಸಲಾಗಿದೆ

ನಿಮ್ಮ ಇಚ್ಛೆಗಳೆಲ್ಲಾ ಈಡೇರಲು ಮತ್ತು ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆಗಾಗಿ ಮಹಾ ಚಂಡಿ ದೇವಿ ಚಾಮುಂಡಿ ಸಿದ್ಧಪೀಠ ವಿಶೇಷ ಮಹಾ ಚಂಡಿ ಹೋಮದಲ್ಲಿ ಪಾಲ್ಗೊಳ್ಳಿ

🌺 ಧೈರ್ಯ, ಯಶಸ್ಸು ಮತ್ತು ದುಷ್ಟ ಶಕ್ತಿಗಳಿಂದ ರಕ್ಷಣೆಗಾಗಿ ಚಾಮುಂಡಿ ದೇವಿಯ ಆಶೀರ್ವಾದಗಳೊಂದಿಗೆ ಈ ನವರಾತ್ರಿಯನ್ನು ಆಚರಿಸಿ.

ನವರಾತ್ರಿಯ ಒಂಬತ್ತು ದಿನಗಳು ದುರ್ಗಾ ದೇವಿಯ ಒಂಬತ್ತು ರೂಪಗಳಿಗೆ ಸಮರ್ಪಿಸಲಾಗಿದೆ. ನವರಾತ್ರಿಯ ಆರನೇ ದಿನ, ದುರ್ಗಾ ದೇವಿಯ ಶಕ್ತಿಶಾಲಿ ರೂಪವಾದ ಕಾತ್ಯಾಯಿನಿಯನ್ನು ಪೂಜಿಸಲಾಗುತ್ತದೆ. ಕಾತ್ಯಾಯಿನಿ ದೇವಿಯು ನಕಾರಾತ್ಮಕತೆಯನ್ನು ನಾಶಮಾಡಿ, ಧರ್ಮಬದ್ಧವಾದ ಹೋರಾಟಗಳಿಗೆ ಬಲವನ್ನು ನೀಡುತ್ತಾಳೆ. ಈ ದಿನದಂದು ಮಹಾ ಚಂಡಿ ಹೋಮ ಮಾಡುವುದರಿಂದ ಕಾತ್ಯಾಯಿನಿಯ ರಕ್ಷಣಾತ್ಮಕ ಶಕ್ತಿಯ ಜೊತೆಗೆ, ಸರ್ವೋನ್ನತವಾದ ಚಂಡಿ ಶಕ್ತಿಯನ್ನೂ ಪಡೆಯಬಹುದು.

ಈ ಶುಭ ದಿನದಂದು, ಕಾಂಗ್ರಾದ ಸಿದ್ಧಪೀಠದಲ್ಲಿರುವ ಚಾಮುಂಡಿ ದೇವಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಚಾಮುಂಡಿ ದೇವಿಯು ದುರ್ಗಾ ದೇವಿಯ ಒಂದು ಉಗ್ರ ಮತ್ತು ರಕ್ಷಣಾತ್ಮಕ ರೂಪ. ಅವಳು ಚಂಡ ಮತ್ತು ಮುಂಡ ಎಂಬ ರಾಕ್ಷಸರನ್ನು ಸಂಹರಿಸಿದಳು. ಪುರಾಣಗಳ ಪ್ರಕಾರ, ಈ ರಾಕ್ಷಸರು ದೇವತೆಗಳ ವಿರುದ್ಧ ಕ್ರೂರವಾಗಿ ವರ್ತಿಸಿದಾಗ, ಅವಳು ತನ್ನ ದಿವ್ಯ ಶಕ್ತಿಯಿಂದ ಅವರನ್ನು ಒಂದೇ ಹೊಡೆತದಲ್ಲಿ ನಾಶಮಾಡಿ, ಚಾಮುಂಡಿ ಎಂಬ ಹೆಸರನ್ನು ಪಡೆದಳು. ಈ ಲೀಲೆಯ ಮೂಲಕ, ಶಾಂತಿ, ಸಮೃದ್ಧಿ, ಆಧ್ಯಾತ್ಮಿಕ ಪ್ರಗತಿಗೆ ಅಡ್ಡಿಯುಂಟುಮಾಡುವ ನಕಾರಾತ್ಮಕ ಶಕ್ತಿಗಳನ್ನು, ಗುಪ್ತ ಶತ್ರುಗಳನ್ನು ನಾಶಪಡಿಸುವ ಶಕ್ತಿಯು ತನಗಿದೆ ಎಂದು ತಾಯಿ ಲೋಕಕ್ಕೆ ತೋರಿಸಿದಳು.

ಅಡೆತಡೆಗಳು, ಈಡೇರದ ಆಸೆಗಳು, ತಿಳಿಯದ ಭಯಗಳು ಅಥವಾ ನಕಾರಾತ್ಮಕ ಶಕ್ತಿಗಳ ನೆರಳಿನಿಂದ ಬಳಲುತ್ತಿರುವ ಭಕ್ತರಿಗೆ ಚಾಮುಂಡಿಯ ಆಶೀರ್ವಾದಗಳು ಶಾಂತಿ, ರಕ್ಷಣೆ, ವಿಜಯವನ್ನು ನೀಡುತ್ತವೆ. ಚಾಮುಂಡಿ ದೇವಿಯ ದೇವಾಲಯದಲ್ಲಿ ಈ ಪವಿತ್ರವಾದ ಹೋಮವನ್ನು ನಡೆಸುತ್ತಾರೆ. ಇದರಲ್ಲಿ ಅವಳ ಮಂತ್ರಗಳೊಂದಿಗೆ ಪವಿತ್ರ ಅಗ್ನಿಯಲ್ಲಿ ಆಹುತಿಗಳನ್ನು ಅರ್ಪಿಸುತ್ತಾರೆ. ಈ ಹೋಮಕುಂಡದ ಮೂಲಕ ಪ್ರಾರ್ಥನೆಗಳು ದೇವಿಯನ್ನು ತಲುಪುತ್ತವೆ. ಪ್ರತಿಯೊಂದು ಆಹುತಿಯು ನಮ್ಮ ಕಷ್ಟಗಳನ್ನು ಅವಳ ಪಾದಗಳ ಬಳಿ ಅರ್ಪಿಸುತ್ತದೆ. ನವರಾತ್ರಿಯ ಆರನೇ ದಿನದಂದು ಈ ಪೂಜೆಯನ್ನು ಮಾಡುವುದರಿಂದ, ಧೈರ್ಯ, ಸ್ಪಷ್ಟತೆ, ಮತ್ತು ತಾಯಿಯ ಅನುಗ್ರಹದೊಂದಿಗೆ ಈ ಹಬ್ಬವನ್ನು ಪ್ರಾರಂಭಿಸಲು ಶಕ್ತಿಶಾಲಿ ಮಾರ್ಗ ಸಿಗುತ್ತದೆ.

ಶ್ರೀ ಮಂದಿರದ ಮೂಲಕ, ಭಕ್ತರು ನವರಾತ್ರಿಯ ಆರನೇ ದಿನದಂದು ಚಾಮುಂಡಿ ದೇವಿಯ ಆಶೀರ್ವಾದಗಳನ್ನು ಪಡೆಯಬಹುದು. ಈ ಆಶೀರ್ವಾದಗಳು ಅಡೆತಡೆಗಳನ್ನು ನಿವಾರಿಸಿ, ಮನಃಪೂರ್ವಕವಾಗಿ ಆಸೆಪಟ್ಟ ಆಸೆಗಳನ್ನು ಪೂರೈಸಿ ,ನಕಾರಾತ್ಮಕತೆಯಿಂದ ರಕ್ಷಣೆ ಪಡೆಯಲು ಸಹಾಯ ಮಾಡುತ್ತವೆ. ಇವು ಕೇವಲ ಈ ಒಂಬತ್ತು ದಿನಗಳು ಮಾತ್ರವಲ್ಲದೆ, ಜೀವನಪೂರ್ತಿ ರಕ್ಷಣೆ ನೀಡುತ್ತವೆ

Puja Benefits

puja benefits
ಇಚ್ಛೆಗಳು ಈಡೇರುವುದು
ಈ ಹೋಮವು ಅಡೆತಡೆಗಳನ್ನು ನಿವಾರಿಸುತ್ತದೆ, ಆರೋಗ್ಯ, ಕುಟುಂಬ, ಸಮೃದ್ಧಿಗಾಗಿ ಮನಃಪೂರ್ವಕವಾಗಿ ಆಸೆಪಟ್ಟ ಆಸೆಗಳನ್ನು ಈಡೇರಿಸುತ್ತದೆ, ಭಕ್ತರಿಗೆ ಈ ಶುಭ ದಿನದಂದು ಹೊಸ ಆರಂಭವನ್ನು ನೀಡುತ್ತದೆ ಎಂದು ನಂಬಲಾಗಿದೆ.
puja benefits
ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ
ಗುಪ್ತವಾದ ಕೆಟ್ಟ ಶಕ್ತಿಗಳನ್ನು ಜಯಿಸಿದ ಚಾಮುಂಡೇಶ್ವರಿಯನ್ನು ಆವಾಹಿಸುವುದರಿಂದ, ಈ ಹೋಮವು ನಕಾರಾತ್ಮಕತೆಯನ್ನು ನಿಷ್ಕ್ರಿಯಗೊಳಿಸಿ, ದೃಷ್ಟಿಯನ್ನು ನಿವಾರಿಸಿ, ರಕ್ಷಣಾ ಕವಚವನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗುತ್ತದೆ.
puja benefits
ಬಲ, ನಿರ್ಭಯತೆ
ನವರಾತ್ರಿಗೆ ಬೇಕಾದ ಆಂತರಿಕ ಸಂಕಲ್ಪವನ್ನು ನಿರ್ಮಿಸುವ ದಿನವಾಗಿ, ಈ ಸಿದ್ಧಪೀಠದಲ್ಲಿ ಚಾಮುಂಡಿ ದೇವಿಯ ಆಶೀರ್ವಾದಗಳನ್ನು ಪಡೆಯುವುದರಿಂದ ಭಕ್ತರು ಧೈರ್ಯ, ನಿರ್ಭಯತೆಯನ್ನು ಪಡೆಯುತ್ತಾರೆ, ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಮತ್ತು ಈ ಹಬ್ಬವನ್ನು ಶಕ್ತಿಶಾಲಿಯಾಗಿ ಪ್ರಾರಂಭಿಸಲು ಸಾಧ್ಯವಾಗುತ್ತದೆ ಎಂದು ನಂಬಲಾಗಿದೆ.

ಪೂಜಾ ಪ್ರಕ್ರಿಯೆ

Number-0

ಪೂಜೆ ಆಯ್ಕೆಮಾಡಿ

ಕೆಳಗೆ ಪಟ್ಟಿ ಮಾಡಲಾದ ಪೂಜಾ ಪ್ಯಾಕೇಜ್‌ಗಳಿಂದ ಆರಿಸಿಕೊಳ್ಳಿ.
Number-1

ಕೊಡುಗೆಗಳನ್ನು ಸೇರಿಸಿ

ನಿಮ್ಮ ಪೂಜಾ ಅನುಭವವನ್ನು ಐಚ್ಛಿಕ ಕೊಡುಗೆಗಳೊಂದಿಗೆ ಹೆಚ್ಚಿಸಿ, ಉದಾಹರಣೆಗೆ ವಸ್ತ್ರ ಸೇವೆ , ಅನ್ನ ಸೇವೆ , ಗೋ ಸೆವಾ, ಅಥವಾ ದೀಪ ದಾನ ದಂತಹ ಹೆಚ್ಚುವರಿ ಕೊಡುಗೆಗಳನ್ನು ಆರಿಸಿಕೊಳ್ಳಿ.
Number-2

ಸಂಕಲ್ಪ ವಿವರಗಳನ್ನು ಒದಗಿಸಿ

ಸಂಕಲ್ಪಕ್ಕಾಗಿ ನಿಮ್ಮ ಹೆಸರು ಮತ್ತು ಗೋತ್ರವನ್ನು ನಮೂದಿಸಿ.
Number-3

ಪೂಜಾ ದಿನದ ಅಪ್ಡೇಟ್

ನಮ್ಮ ಅನುಭವಿ ಪಂಡಿತರು ಪವಿತ್ರ ಪೂಜೆಯನ್ನು ನಿರ್ವಹಿಸುತ್ತಾರೆ. ಎಲ್ಲಾ ಶ್ರೀ ಮಂದಿರ ಭಕ್ತರ ಪೂಜೆಗಳನ್ನು ಪೂಜೆಯ ದಿನದಂದು ಸಾಮೂಹಿಕವಾಗಿ ನಡೆಸಲಾಗುತ್ತದೆ. ನಿಮ್ಮ ನೋಂದಾಯಿತ ವಾಟ್ಸಾಪ್‌ನಲ್ಲಿ ಪೂಜೆಯ ಸಮಯದ ಅಪ್ಡೇಟ್ ಸ್ವೀಕರಿಸುತ್ತೀರಿ.
Number-4

ಪೂಜೆ ವಿಡಿಯೋ ದೈವಿಕ ಆಶೀರ್ವಾದ್ ಬಾಕ್ಸ್

3-4 ದಿನಗಳಲ್ಲಿ ಪೂಜೆಯ ವಿಡಿಯೋವನ್ನು ವಾಟ್ಸಾಪ್‌ನಲ್ಲಿ ಪಡೆಯಿರಿ. 8-10 ದಿನಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ದೈವಿಕ ಆಶೀರ್ವಾದ ಪೆಟ್ಟಿಗೆಯನ್ನು ತಲುಪಿಸಿ.

ಶ್ರೀ ಚಾಮುಂಡಿ ದೇವಿ ದೇವಾಲಯ, ಕಾಂಗ್ರಾ, ಹಿಮಾಚಲ ಪ್ರದೇಶ

ಶ್ರೀ ಚಾಮುಂಡಿ ದೇವಿ ದೇವಾಲಯ, ಕಾಂಗ್ರಾ, ಹಿಮಾಚಲ ಪ್ರದೇಶ
ಈ ನವರಾತ್ರಿಗಳಲ್ಲಿ, ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿರುವ ಪುರಾತನ ಶ್ರೀ ಚಾಮುಂಡಿ ದೇವಿ ದೇವಾಲಯದಲ್ಲಿ ನಡೆಯುವ ಶಕ್ತಿಶಾಲಿ ಮಹಾ ಚಂಡಿ ಹೋಮದಲ್ಲಿ ಭಾಗವಹಿಸಿ. ದುರ್ಗಾ ದೇವಿಯ ಭಯಂಕರ, ರಕ್ಷಣಾತ್ಮಕ ರೂಪವಾದ ಚಾಮುಂಡಿ ದೇವಿಗೆ ಸಮರ್ಪಿತವಾದ ಈ ಸಿದ್ಧಪೀಠವು, ಚಂಡ-ಮುಂಡ ಎಂಬ ರಾಕ್ಷಸರನ್ನು ದೇವಿ ಸಂಹರಿಸಿದ ಪವಿತ್ರ ಸ್ಥಳವಾಗಿದೆ. ಇಲ್ಲಿ ಶಿವಲಿಂಗವೂ ಇರುವುದರಿಂದ ಇದನ್ನು ಚಾಮುಂಡಿ ನಂದಿಕೇಶ್ವರ ಧಾಮ ಎಂದೂ ಕರೆಯುತ್ತಾರೆ. ದೇವಾಲಯದ ಪ್ರವೇಶ ದ್ವಾರದಲ್ಲಿ ಶ್ರೀ ಆಂಜನೇಯ ಸ್ವಾಮಿ, ಶ್ರೀ ಭೈರವ ಸ್ವಾಮಿಯ ವಿಗ್ರಹಗಳು ದೇವತೆಗೆ ರಕ್ಷಕರಾಗಿ ನಿಂತಿರುತ್ತವೆ.

ಒಂದು ಪುರಾಣ ಕಥೆಯ ಪ್ರಕಾರ, ಚಂಡಿ ಮತ್ತು ಮುಂಡ ಎಂಬ ರಾಕ್ಷಸರನ್ನು ಸಂಹರಿಸಿದ ನಂತರ ಚಾಮುಂಡೇಶ್ವರಿಯ ಕೋಪವು ಬಹಳ ತೀವ್ರವಾಗಿದ್ದಾಗ, ಶಿವನು ಅವಳನ್ನು ಶಾಂತಗೊಳಿಸಿದನು. ಸುಮಾರು 700 ವರ್ಷಗಳ ಹಿಂದೆ ಅದೇ ಸ್ಥಳದಲ್ಲಿ ಈ ದೇವಾಲಯವನ್ನು ನಿರ್ಮಿಸಿದರು. ಈಗ ಇದು ಹಿಮಾಚಲ ಪ್ರದೇಶದ ಅತ್ಯಂತ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಇದು ವರ್ಷವಿಡೀ ಭಕ್ತರನ್ನು ಆಕರ್ಷಿಸುತ್ತದೆ. ವಿಶೇಷವಾಗಿ ನವರಾತ್ರಿ ಮತ್ತು ಇತರ ಪ್ರಮುಖ ಹಬ್ಬಗಳ ಸಮಯದಲ್ಲಿ ಜನಸಂದಣಿ ಹೆಚ್ಚಾಗಿರುತ್ತದೆ. ಇಲ್ಲಿನ ಪೂಜೆಗಳಲ್ಲಿ ಮಂತ್ರ ಜಪ, ಯಜ್ಞ ಮತ್ತು ಹೋಮ ಇರುತ್ತದೆ. ಇವು ಒಬ್ಬರ ಜೀವನದಲ್ಲಿ ಸಕಾರಾತ್ಮಕ ಶಕ್ತಿ, ಮಾನಸಿಕ ಸ್ಥಿರತೆ ಮತ್ತು ದೈವಿಕ ರಕ್ಷಣೆಯನ್ನು ತರುತ್ತವೆ ಎಂದು ನಂಬಲಾಗಿದೆ

ಪೂಜೆ ಪ್ಯಾಕೇಜ್ ಆಯ್ಕೆಮಾಡಿ

ವೈಯಕ್ತಿಕ ಪೂಜೆ

1 ಸದಸ್ಯರಿಗೆ ಪ್ಯಾಕೇಜ್
851
ವೈಯಕ್ತಿಕ ಪೂಜೆ package image

ಪೂಜಾ ಸಂಕಲ್ಪದ ಸಮಯದಲ್ಲಿ ಪುರೋಹಿತರು ನಿಮ್ಮ ಹೆಸರು ಮತ್ತು ಗೋತ್ರವನ್ನು ಇತರ ಪೂಜೆಯಲ್ಲಿ ಭಾಗವಹಿಸುವವರ ಹೆಸರಿನೊಂದಿಗೆ ಕರೆಯುತ್ತಾರೆ.
ನಿಮ್ಮ ಹೆಸರಿನಲ್ಲಿ ವಸ್ತ್ರ ಸೇವೆ, ಅನ್ನಸೇವೆ, ಗೋಸೇವೆ ಅಥವಾ ದೀಪ ದಾನ ದಂತಹ ಹೆಚ್ಚುವರಿ ಕೊಡುಗೆಗಳನ್ನು ಆರಿಸಿಕೊಳ್ಳಿ.
ಪೂರ್ಣಗೊಂಡ ನಂತರ, ನಿಮ್ಮ ಪೂಜೆ ಮತ್ತು ಅರ್ಪಣೆಯ ವೀಡಿಯೊವನ್ನು ನಿಮ್ಮ ನೋಂದಾಯಿತ ಇಮೇಲ್ ಐಡಿಯಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲಾಗುತ್ತದೆ ಅಥವಾ 3-4 ದಿನಗಳಲ್ಲಿ ನಿಮ್ಮ ಬುಕಿಂಗ್ ಇತಿಹಾಸದಲ್ಲಿ ಕಾಣಬಹುದು.
ಪೂಜೆ ಮುಗಿದ ನಂತರ, ಪವಿತ್ರ ತೀರ್ಥ ಸ್ಥಳಗಳಿಂದ ಪಡೆದ ಗಂಗಾಜಲ, ಪಂಚಮೇವ, ಪವಿತ್ರ ದಾರ ಇತ್ಯಾದಿ ವಸ್ತುಗಳನ್ನು ಒಳಗೊಂಡಿರುವ ದೈವಿಕ ಆಶೀರ್ವಾದ ಪೆಟ್ಟಿಗೆಯನ್ನು 8-10 ದಿನಗಳಲ್ಲಿ ನಿಮ್ಮ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಈ ಪೆಟ್ಟಿಗೆಯನ್ನು ಶ್ರೀ ಮಂದಿರವು ನಿಮ್ಮ ಪೂಜೆ ಬುಕಿಂಗ್ ಜೊತೆಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಕಳುಹಿಸುತ್ತದೆ.

ದ೦ಪತಿಗಳ ಪೂಜೆ

2 ಜನರಿಗೆ ಪ್ಯಾಕೇಜ್
1251
ದ೦ಪತಿಗಳ ಪೂಜೆ package image

ಪೂಜಾ ಸಂಕಲ್ಪದ ಸಮಯದಲ್ಲಿ ಪುರೋಹಿತರು ನಿಮ್ಮ ಹೆಸರು ಮತ್ತು ಗೋತ್ರವನ್ನು ಇತರ ಪೂಜಾ ಭಾಗವಹಿಸುವವರ ಜೊತೆಯಲ್ಲಿ ಕರೆಯಲಿದ್ದಾರೆ.
ನಿಮ್ಮ ಹೆಸರಿನಲ್ಲಿ ವಸ್ತ್ರ ಸೇವೆ, ಅನ್ನಸೇವೆ, ಗೋಸೇವೆ ಅಥವಾ ದೀಪ ದಾನ ದಂತಹ ಹೆಚ್ಚುವರಿ ಕೊಡುಗೆಗಳನ್ನು ಆರಿಸಿಕೊಳ್ಳಿ.
ಪೂರ್ಣಗೊಂಡ ನಂತರ, ನಿಮ್ಮ ಪೂಜೆ ಮತ್ತು ಅರ್ಪಣೆಯ ವೀಡಿಯೊವನ್ನು ನಿಮ್ಮ ನೋಂದಾಯಿತ ವಾಟ್ಸಾಪ್ ಸಂಖ್ಯೆಯಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲಾಗುತ್ತದೆ ಅಥವಾ ನಿಮ್ಮ ಬುಕಿಂಗ್ ಹಿಸ್ಟರಿಯಲ್ಲಿ 3-4 ದಿನಗಳಲ್ಲಿ ಇದನ್ನು ಕಾಣಬಹುದು.
ಪೂಜೆಯನ್ನು ಪೂರ್ಣಗೊಳಿಸಿದ ನಂತರ, ಪೂಜ್ಯ ತೀರ್ಥ ಸ್ಥಳದಿಂದ ಪಡೆದ ಗಂಗಾಜಲ, ಪವಿತ್ರ ದಾರ ಇತ್ಯಾದಿಗಳಂತಹ ವಸ್ತುಗಳನ್ನು ಒಳಗೊಂಡಿರುವ ದೈವಿಕ ಆಶೀರ್ವಾದ ಬಾಕ್ಸ್ ನಿಮ್ಮ ವಿಳಾಸಕ್ಕೆ 8-10 ದಿನಗಳಲ್ಲಿ ಕಳುಹಿಸಲಾಗುತ್ತದೆ. ಈ ಬಾಕ್ಸ್ ನಿಮ್ಮ ಪೂಜಾ ಬುಕಿಂಗ್ ಜೊತೆಗೆ ಶ್ರೀ ಮಂದಿರ ಅವರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಕಳುಹಿಸುತ್ತಾರೆ.

ಕುಟುಂಬ ಪೂಜೆ

4 ಜನರ ಪ್ಯಾಕೇಜ್
2001
ಕುಟುಂಬ ಪೂಜೆ  package image

ಪೂಜಾ ಸಂಕಲ್ಪದ ಸಮಯದಲ್ಲಿ ಪುರೋಹಿತರು ನಿಮ್ಮ ಹೆಸರು ಮತ್ತು ಗೋತ್ರವನ್ನು ಇತರ ಪೂಜಾ ಭಾಗವಹಿಸುವವರ ಜೊತೆಯಲ್ಲಿ ಕರೆಯಲಿದ್ದಾರೆ.
ನಿಮ್ಮ ಹೆಸರಿನಲ್ಲಿ ವಸ್ತ್ರ ಸೇವೆ, ಅನ್ನಸೇವೆ, ಗೋಸೇವೆ ಅಥವಾ ದೀಪ ದಾನ ದಂತಹ ಹೆಚ್ಚುವರಿ ಕೊಡುಗೆಗಳನ್ನು ಆರಿಸಿಕೊಳ್ಳಿ.
ದೇವರಿಗೆ ಹಣ್ಣುಗಳು, ಸಿಹಿತಿಂಡಿಗಳು ಮತ್ತು ಡ್ರೈ ಫ್ರೂಟ್ಸ್ ಗಳನ್ನು ಒಳಗೊಂಡಿರುವ ಭೋಗ ಅನ್ನು ಅರ್ಪಿಸಲಾಗುತ್ತದೆ.
ಪೂರ್ಣಗೊಂಡ ನಂತರ, ನಿಮ್ಮ ಪೂಜೆ ಮತ್ತು ಅರ್ಪಣೆಯ ವೀಡಿಯೊವನ್ನು ನಿಮ್ಮ ನೋಂದಾಯಿತ ವಾಟ್ಸಾಪ್ ಸಂಖ್ಯೆಯಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲಾಗುತ್ತದೆ ಅಥವಾ ನಿಮ್ಮ ಬುಕಿಂಗ್ ಹಿಸ್ಟರಿಯಲ್ಲಿ 3-4 ದಿನಗಳಲ್ಲಿ ಇದನ್ನು ಕಾಣಬಹುದು.
ಪೂಜೆಯನ್ನು ಪೂರ್ಣಗೊಳಿಸಿದ ನಂತರ, ಪೂಜ್ಯ ತೀರ್ಥ ಸ್ಥಳದಿಂದ ಪಡೆದ ಗಂಗಾಜಲ, ಪವಿತ್ರ ದಾರ ಇತ್ಯಾದಿಗಳಂತಹ ವಸ್ತುಗಳನ್ನು ಒಳಗೊಂಡಿರುವ ದೈವಿಕ ಆಶೀರ್ವಾದ ಬಾಕ್ಸ್ ನಿಮ್ಮ ವಿಳಾಸಕ್ಕೆ 8-10 ದಿನಗಳಲ್ಲಿ ಕಳುಹಿಸಲಾಗುತ್ತದೆ. ಈ ಬಾಕ್ಸ್ ನಿಮ್ಮ ಪೂಜಾ ಬುಕಿಂಗ್ ಜೊತೆಗೆ ಶ್ರೀ ಮಂದಿರ ಅವರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಕಳುಹಿಸುತ್ತಾರೆ.

ಜಂಟಿ ಕುಟುಂಬ ಪೂಜೆ

6 ಜನರ ಪ್ಯಾಕೇಜ್
3001
ಜಂಟಿ ಕುಟುಂಬ ಪೂಜೆ package image

ವಿಮರ್ಶೆಗಳು ಮತ್ತು ರೇಟಿಂಗ್‌ಗಳು

ನಮ್ಮ ಪ್ರೀತಿಯ ಭಕ್ತರು ಶ್ರೀ ಮಂದಿರದ ಬಗ್ಗೆ ಏನು ಹೇಳುತ್ತಾರೆಂದು ಓದಿ
User Image

Achutam Nair

Bangalore
User review
User Image

Ramesh Chandra Bhatt

Nagpur
User review
User Image

Aperna Mal

Puri
User review
User Image

Shivraj Dobhi

Agra
User review
User Image

Mukul Raj

Lucknow

ಕೇಳಲಾಗುವ ಪ್ರಶ್ನೆಗಳು

srimandir-logo

ಭಕ್ತರು, ಪಂಡಿತರು ಮತ್ತು ದೇವಾಲಯಗಳನ್ನು ಸಂಪರ್ಕಿಸುವ ಮೂಲಕ ಶ್ರೀ ಮಂದಿರ್ ಭಾರತದ ಜನರಿಗೆ ಧಾರ್ಮಿಕ ಸೇವೆಗಳನ್ನು ತರುತ್ತದೆ. 50 ಕ್ಕೂ ಹೆಚ್ಚು ಪ್ರಸಿದ್ಧ ದೇವಾಲಯಗಳೊಂದಿಗೆ ಪಾಲುದಾರಿಕೆಯಲ್ಲಿ, ನಾವು ತಜ್ಞ ಪಂಡಿತರಿಂದ ವಿಶೇಷ ಪೂಜೆ ಮತ್ತು ಅರ್ಪಣೆ ಸೇವೆಗಳನ್ನು ಒದಗಿಸುತ್ತೇವೆ ಮತ್ತು ಪೂರ್ಣಗೊಂಡ ಪೂಜೆ ವಿಧಾನದ ವಿಡಿಯೋಗಳನ್ನು ನಿಮಗೆ ಕಳುಹಿಸುತ್ತೇವೆ

ನಮ್ಮ ವಿಳಾಸ

"ಫಸ್ಟ್‌ಪ್ರಿನ್ಸಿಪಲ್ ಆಪ್ಸ್‌ಫಾರ್ ಭಾರತ್ ಪ್ರೈ. ಲಿಮಿಟೆಡ್. 435, 1ನೇ ಮಹಡಿ 17ನೇ ಕ್ರಾಸ್, 19ನೇ ಮುಖ್ಯರಸ್ತೆ, ಆಕ್ಸಿಸ್ ಬ್ಯಾಂಕ್ ಮೇಲೆ, ಸೆಕ್ಟರ್ 4, ಎಚ್‌ಎಸ್‌ಆರ್ ಲೇಔಟ್, ಬೆಂಗಳೂರು, ಕರ್ನಾಟಕ 560102
YoutubeInstagramLinkedinWhatsappTwitterFacebook