🔱 ಆಸ್ತಿ ವಿವಾದಗಳಿಂದ ಮುಕ್ತಿ ಪಡೆಯಲು ಉತ್ತರಾಖಂಡದ ವಾರಾಹಿ ದೇವಿ ದೇವಸ್ಥಾನದಲ್ಲಿ ಈ ಅಮಾವಾಸ್ಯೆ ಮತ್ತು ವಾರಾಹಿ ನವರಾತ್ರಿಯ ಮೊದಲ ದಿನದಂದು ನಡೆಯಲಿರುವ ‘2 ದಿನಗಳ 1008 ವಾರಾಹಿ ಮೂಲ ಮಂತ್ರ ಜಪ ಮತ್ತು ವಾರಾಹಿ ಕವಚ ಪಾರಾಯಣ’ದಲ್ಲಿ ಪಾಲ್ಗೊಳ್ಳಿ

2 ದಿನಗಳ ಅಮಾವಾಸ್ಯೆ ಮತ್ತು ವಾರಾಹಿ ನವರಾತ್ರಿ - ಆಸ್ತಿ ವಿವಾದಗಳ ವಿಶೇಷ

ಆಸ್ತಿ ವಿವಾದಗಳಿಂದ ಮುಕ್ತಿಗಾಗಿ 2 ದಿನಗಳ 1008 ವಾರಾಹಿ ಮೂಲ ಮಂತ್ರ ಜಪ ಮತ್ತು ವಾರಾಹಿ ಕವಚ ಪಾರಾಯಣ

ಆಸ್ತಿ, ಭೂಮಿಗೆ ಸಂಬಂಧಿಸಿದ ಕಾನೂನು ಪ್ರಕರಣಗಳು ಅಥವಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು
temple venue
ಶ್ರೀ ದೇವಿ ವಾರಾಹಿ ದೇವಸ್ಥಾನ, ದೇವೀಧುರಾ, ಉತ್ತರಾಖಂಡ
pooja date
14 July, Tuesday, ಜ್ಯೇಷ್ಠ ಕೃಷ್ಣ ಅಮಾವಾಸ್ಯೆ
Warning InfoBookings has been closed for this Puja
srimandir devotees
srimandir devotees
srimandir devotees
srimandir devotees
srimandir devotees
srimandir devotees
srimandir devotees
ಇಲ್ಲಿಯವರೆಗೆ3,00,000+ಭಕ್ತರುಶ್ರೀ ಮಂದಿರ ಪೂಜಾ ಸೆವಾ ನಡೆಸಿದ ಪೂಜೆಗಳಲ್ಲಿ ಭಾಗವಹಿಸಿದ್ದಾರೆ.
ಪೂಜಾ ವಿಡಿಯೋ ಪಡೆಯಿರಿ icon
ಪೂಜಾ ವಿಡಿಯೋ ಪಡೆಯಿರಿ
ಸಂಪೂರ್ಣ ಪೂಜಾ ವಿಡಿಯೋವನ್ನು 2 ದಿನಗಳಲ್ಲಿ ಕಳುಹಿಸಲಾಗುತ್ತದೆ
ಅನುಸರಿಸಬೇಕಾದ ಸರಿಯಾದ ಆಚರಣೆಗಳು icon
ಅನುಸರಿಸಬೇಕಾದ ಸರಿಯಾದ ಆಚರಣೆಗಳು
ದೇವಾಲಯದಿಂದ ಪೂಜರಿ ಪೂಜೆಯನ್ನು ಮಾಡುತ್ತದೆ
ಪಠಣಕ್ಕಾಗಿ ಮಂತ್ರ icon
ಪಠಣಕ್ಕಾಗಿ ಮಂತ್ರ
ಆಶೀರ್ವಾದ ಪಡೆಯಲು ವಿಶೇಷ ಮಂತ್ರವನ್ನು ಕಳುಹಿಸಲಾಗಿದೆ
ಆಶೀರ್ವಾದ ಬಾಕ್ಸ್ icon
ಆಶೀರ್ವಾದ ಬಾಕ್ಸ್
ಆಶೀರ್ವಾಡ್ ಬಾಕ್ಸ್ ನಿಮ್ಮ ಮನೆ ಬಾಗಿಲಲ್ಲಿ ವಿತರಿಸಲಾಗಿದೆ

🔱 ಆಸ್ತಿ ವಿವಾದಗಳಿಂದ ಮುಕ್ತಿ ಪಡೆಯಲು ಉತ್ತರಾಖಂಡದ ವಾರಾಹಿ ದೇವಿ ದೇವಸ್ಥಾನದಲ್ಲಿ ಈ ಅಮಾವಾಸ್ಯೆ ಮತ್ತು ವಾರಾಹಿ ನವರಾತ್ರಿಯ ಮೊದಲ ದಿನದಂದು ನಡೆಯಲಿರುವ ‘2 ದಿನಗಳ 1008 ವಾರಾಹಿ ಮೂಲ ಮಂತ್ರ ಜಪ ಮತ್ತು ವಾರಾಹಿ ಕವಚ ಪಾರಾಯಣ’ದಲ್ಲಿ ಪಾಲ್ಗೊಳ್ಳಿ

✨ ನಮಗೆಲ್ಲರಿಗೂ ದಸರಾ ನವರಾತ್ರಿಗಳ ಬಗ್ಗೆ ತಿಳಿದಿದೆ. ಆದರೆ ಆಷಾಢ ಮಾಸದ ಶುಕ್ಲ ಪಕ್ಷದ ಪಾಡ್ಯಮಿಯಿಂದ ನವಮಿಯವರೆಗೆ ಬರುವ ನವರಾತ್ರಿಗಳನ್ನು ‘ಆಷಾಢ ಗುಪ್ತ ನವರಾತ್ರಿ’ ಎಂದು ಕರೆಯಲಾಗುತ್ತದೆ. ಈ ದಿನಗಳಲ್ಲಿ ವಾರಾಹಿ ದೇವಿಯನ್ನು ವಿಶೇಷವಾಗಿ ಆರಾಧಿಸುವುದರಿಂದ ಇವುಗಳನ್ನು ‘ವಾರಾಹಿ ನವರಾತ್ರಿ’ ಎಂದೂ ಕರೆಯುತ್ತಾರೆ. ಇದು ಜೂನ್ ಅಥವಾ ಜೂಲೈ ತಿಂಗಳಿನಲ್ಲಿ ಬರುತ್ತದೆ. ಹಿಂದೂ ಧರ್ಮದಲ್ಲಿ ದೇವಿ ಶಕ್ತಿಯ ಆರಾಧನೆಗೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಅದರಲ್ಲಿ ಸಪ್ತ ಮಾತೃಕೆಯರ ಉಪಾಸನೆಯು ಅತ್ಯಂತ ಶಕ್ತಿಶಾಲಿಯಾದುದು.

ಈ ಸಪ್ತ ಮಾತೃಕೆಯರಲ್ಲಿ ಐದನೇ ಶಕ್ತಿ ಸ್ವರೂಪಿಣಿಯಾದ ಶ್ರೀ ವಾರಾಹಿ ದೇವಿಯು ಭಕ್ತರ ಪಾಲಿನ ಕಲ್ಪವೃಕ್ಷವಾಗಿದ್ದಾಳೆ. ನೋಡಲು ಉಗ್ರ ರೂಪದವಳಾಗಿ ಕಂಡರೂ, ತನ್ನನ್ನು ನಂಬಿದ ಭಕ್ತರನ್ನು ಸ್ವಂತ ತಾಯಿಯಂತೆ ರಕ್ಷಿಸುತ್ತಾಳೆ. ಶತ್ರುಗಳ ಪಾಲಿನ ಸಿಂಹಸ್ವಪ್ನವಾದ ಈ ದೇವಿಯು ವರಾಹದ ಮುಖ ಮತ್ತು ಮಾನವ ಶರೀರವನ್ನು ಹೊಂದಿದ್ದಾಳೆ. ಎಂಟು ಕೈಗಳಲ್ಲಿ ಐದು ಆಯುಧಗಳನ್ನು (ಶಂಖ, ಚಕ್ರ, ನೇಗಿಲು, ಮುಸಲ ಮತ್ತು ದಂಡ) ಧರಿಸಿ, ಸಿಂಹ ಅಥವಾ ಎಮ್ಮೆಯ ವಾಹನದ ಮೇಲೆ ವಿರಾಜಮಾನಳಾಗಿದ್ದಾಳೆ....

ಶ್ರೀ ದೇವಿ ವಾರಾಹಿ ದೇವಸ್ಥಾನ, ದೇವೀಧುರಾ, ಉತ್ತರಾಖಂಡ

ಶ್ರೀ ದೇವಿ ವಾರಾಹಿ ದೇವಸ್ಥಾನ, ದೇವೀಧುರಾ, ಉತ್ತರಾಖಂಡ
ಉತ್ತರಾಖಂಡದ ಚಂಪಾವತ್ ಜಿಲ್ಲೆಯ ದೇವೀಧುರಾದಲ್ಲಿ ನೆಲೆಸಿರುವ ವಾರಾಹಿ ದೇವಿ ದೇವಾಲಯವು ಅತ್ಯಂತ ಶಕ್ತಿಶಾಲಿ ಮತ್ತು ಪುರಾತನವಾದ ಕ್ಷೇತ್ರವಾಗಿದೆ. ದೇವೀಧುರಾದಲ್ಲಿ ಅನೇಕ ದೇವತೆಗಳಿಗೆ ಸಂಬಂಧಿಸಿದ ದೇವಾಲಯಗಳಿದ್ದರೂ, ಅಲ್ಲಿ ಪೂಜಿಸಲ್ಪಡುವ ಪ್ರಮುಖ ದೇವತೆ ವಾರಾಹಿ ದೇವಿ. ಇಲ್ಲಿ ಬೃಹತ್ ಹಾಗೂ ದುಂಡಗಿನ ಕಲ್ಲಿನ ಬಂಡೆಗಳಿಂದ ಮಾಡಲ್ಪಟ್ಟ ನೈಸರ್ಗಿಕ ಗುಹೆಯಲ್ಲಿ, ಸಪ್ತಮಾತೃಕೆಯರಲ್ಲಿ ಒಬ್ಬರಾದ 'ವಾರಾಹಿ ದೇವಿ'ಯನ್ನು ಪಿಂಡಿಕ ಅಥವಾ ಕಲ್ಲಿನ ರೂಪದಲ್ಲಿ ಪೂಜಿಸಲಾಗುತ್ತದೆ. ಕರುಣಾಮಯಿ, ದುಃಖ ನಿವಾರಿಣಿ ಮತ್ತು ಜ್ಞಾನ ಪ್ರದಾತೆಯಾದ ವಾರಾಹಿ ದೇವಿಯು ತನ್ನ ಭಕ್ತರ ಮೇಲೆ ಅಪಾರವಾದ ಪ್ರೀತಿಯನ್ನು ಹರಿಸುತ್ತಾಳೆ. ಆಕೆಗೆ ಮೂರು ಕಣ್ಣುಗಳಿದ್ದು, ಬಲಗಣ್ಣು ಐಶ್ವರ್ಯವನ್ನು, ಎಡಗಣ್ಣು ವಿದ್ಯಾ ಬುದ್ಧಿಯನ್ನು ಮತ್ತು ಮೂರನೇ ಕಣ್ಣು ಜ್ಞಾನವನ್ನು ಪ್ರಸಾದಿಸುತ್ತವೆ.

ಇಲ್ಲಿ ಅಮ್ಮನವರ ವಿಗ್ರಹವು ಅತ್ಯಂತ ಶಕ್ತಿಶಾಲಿಯಾದ ಕಾರಣ, ಅದನ್ನು ಯಾವಾಗಲೂ ಪವಿತ್ರವಾದ ವಸ್ತ್ರದಿಂದ ಮುಚ್ಚಿಡಲಾಗುತ್ತದೆ. ತಂತ್ರ ಶಾಸ್ತ್ರದ ಪ್ರಕಾರ ವಾರಾಹಿ ದೇವಿಯು ರಾತ್ರಿಯ ವೇಳೆಯಲ್ಲಿ ಪೂಜೆಗೊಳ್ಳುವ ತಾಯಿಯಾಗಿದ್ದಾಳೆ. ಅವಳು...

Puja Benefits

puja benefits
ಆಸ್ತಿ ವಿವಾದಗಳಿಂದ ಮುಕ್ತಿ
ವಾರಾಹಿ ದೇವಿಯು ಭೂಮಿಗೆ ಅಧಿದೇವತೆಯಾಗಿದ್ದಾಳೆ. ಆಕೆಯನ್ನು ಪೂಜಿಸುವುದರಿಂದ ಭೂಮಿ ಅಥವಾ ಆಸ್ತಿ ವಹಿವಾಟಿನಲ್ಲಿ ಎದುರಾಗುವ ಅಡೆತಡೆಗಳು ನಿವಾರಣೆಯಾಗುತ್ತವೆ. ನ್ಯಾಯಾಲಯದ ಪ್ರಕರಣಗಳಲ್ಲಿ ಜಯ ಸಿಗುತ್ತದೆ. ವಿಶೇಷವಾಗಿ ಅಮಾವಾಸ್ಯೆಯಂದು ಮಾಡುವ ಪೂಜೆಯು ಈ ಸಮಸ್ಯೆಗಳ ಪರಿಹಾರಕ್ಕೆ ಅತ್ಯಂತ ಶ್ರೇಷ್ಠವಾಗಿದೆ.
puja benefits
ಕುಟುಂಬದ ಆಸ್ತಿಗಳ ರಕ್ಷಣೆ ಮತ್ತು ಸ್ಥಿರತೆ
ಅನೇಕ ಕುಟುಂಬಗಳಲ್ಲಿ ಸಂಪತ್ತಿದ್ದರೂ ಅದನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ. ಅನಗತ್ಯ ವೆಚ್ಚಗಳು ಮತ್ತು ಹಠಾತ್ ನಷ್ಟಗಳಿಂದ ಈ ಪೂಜೆಯು ರಕ್ಷಣೆ ನೀಡುತ್ತದೆ. ಪೂರ್ವಜರಿಂದ ಬಂದ ಆಸ್ತಿಗಳು ಪರರ ಪಾಲಾಗದಂತೆ ದೇವಿಯ ದಿವ್ಯ ರಕ್ಷಣೆ ದೊರೆಯುತ್ತದೆ ಮತ್ತು ಮುಂದಿನ ಪೀಳಿಗೆಗೆ ಆಸ್ತಿಯ ಭದ್ರತೆಯನ್ನು ಖಚಿತಪಡಿಸುತ್ತದೆ.
puja benefits
ಕಾನೂನು ಸಮಸ್ಯೆಗಳ ಪರಿಹಾರಕ್ಕಾಗಿ
ಜಟಿಲವಾದ ಕಾನೂನು ಸಮಸ್ಯೆಗಳನ್ನು ಮತ್ತು ನ್ಯಾಯಾಲಯದ ಪ್ರಕರಣಗಳನ್ನು ಬಗೆಹರಿಸುವ ದೈವಿಕ ರಕ್ಷಕಿಯಾಗಿ ವಾರಾಹಿ ದೇವಿಯನ್ನು ಪರಿಗಣಿಸಲಾಗುತ್ತದೆ. ಅಮಾವಾಸ್ಯೆಯಂದು ವಾರಾಹಿ ದೇವಿಯ ಪೂಜೆಯಲ್ಲಿ ಪಾಲ್ಗೊಳ್ಳುವುದರಿಂದ ಶತ್ರುಗಳಿಂದ ಉಂಟಾಗುವ ಅಡೆತಡೆಗಳು ನಿವಾರಣೆಯಾಗುತ್ತವೆ ಮತ್ತು ಕುಟುಂಬದ ಸಂಪನ್ಮೂಲಗಳು ಕಾನೂನು ಹೋರಾಟಗಳಲ್ಲಿ ವ್ಯರ್ಥವಾಗದಂತೆ ರಕ್ಷಣೆ ನೀಡುತ್ತದೆ.

ಪೂಜಾ ಪ್ರಕ್ರಿಯೆ

Number-0

ಪೂಜೆ ಆಯ್ಕೆಮಾಡಿ

ಕೆಳಗೆ ಪಟ್ಟಿ ಮಾಡಲಾದ ಪೂಜಾ ಪ್ಯಾಕೇಜ್‌ಗಳಿಂದ ಆರಿಸಿಕೊಳ್ಳಿ.
Number-1

ಕೊಡುಗೆಗಳನ್ನು ಸೇರಿಸಿ

ನಿಮ್ಮ ಪೂಜಾ ಅನುಭವವನ್ನು ಐಚ್ಛಿಕ ಕೊಡುಗೆಗಳೊಂದಿಗೆ ಹೆಚ್ಚಿಸಿ, ಉದಾಹರಣೆಗೆ ವಸ್ತ್ರ ಸೇವೆ , ಅನ್ನ ಸೇವೆ , ಗೋ ಸೆವಾ, ಅಥವಾ ದೀಪ ದಾನ ದಂತಹ ಹೆಚ್ಚುವರಿ ಕೊಡುಗೆಗಳನ್ನು ಆರಿಸಿಕೊಳ್ಳಿ.
Number-2

ಸಂಕಲ್ಪ ವಿವರಗಳನ್ನು ಒದಗಿಸಿ

ಸಂಕಲ್ಪಕ್ಕಾಗಿ ನಿಮ್ಮ ಹೆಸರು ಮತ್ತು ಗೋತ್ರವನ್ನು ನಮೂದಿಸಿ.
Number-3

ಪೂಜಾ ದಿನದ ಅಪ್ಡೇಟ್

ನಮ್ಮ ಅನುಭವಿ ಪಂಡಿತರು ಪವಿತ್ರ ಪೂಜೆಯನ್ನು ನಿರ್ವಹಿಸುತ್ತಾರೆ. ಎಲ್ಲಾ ಶ್ರೀ ಮಂದಿರ ಭಕ್ತರ ಪೂಜೆಗಳನ್ನು ಪೂಜೆಯ ದಿನದಂದು ಸಾಮೂಹಿಕವಾಗಿ ನಡೆಸಲಾಗುತ್ತದೆ. ನಿಮ್ಮ ನೋಂದಾಯಿತ ವಾಟ್ಸಾಪ್‌ನಲ್ಲಿ ಪೂಜೆಯ ಸಮಯದ ಅಪ್ಡೇಟ್ ಸ್ವೀಕರಿಸುತ್ತೀರಿ.
Number-4

ಪೂಜೆ ವಿಡಿಯೋ ದೈವಿಕ ಆಶೀರ್ವಾದ್ ಬಾಕ್ಸ್

3-4 ದಿನಗಳಲ್ಲಿ ಪೂಜೆಯ ವಿಡಿಯೋವನ್ನು ವಾಟ್ಸಾಪ್‌ನಲ್ಲಿ ಪಡೆಯಿರಿ. 8-10 ದಿನಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ದೈವಿಕ ಆಶೀರ್ವಾದ ಪೆಟ್ಟಿಗೆಯನ್ನು ತಲುಪಿಸಿ.

ಎಲ್ಲಾ ಪೂಜಾ ಪ್ಯಾಕೇಜ್‌ಗಳಲ್ಲಿ ಇವು ಒಳಗೊಂಡಿವೆ

tick

ಅನುಭವೀ ಪಂಡಿತರಿಂದ ಭಾಗವಹಿಸುವವರ ಹೆಸರು ಮತ್ತು ಗೋತ್ರದ ಉಚ್ಚಾರಣೆ.

tick

ಮನೆಯಿಂದಲೇ ಪೂಜೆಯಲ್ಲಿ ಪಾಲ್ಗೊಳ್ಳಲು ಅಗತ್ಯವಾದ ಮಂತ್ರಗಳು ಮತ್ತು ಹಂತಗಳ ಬಗ್ಗೆ ಮಾರ್ಗದರ್ಶನ

tick

ಪೂಜೆ ಮತ್ತು ಸಮರ್ಪಣೆಯ ಸಂಪೂರ್ಣ ವಿಡಿಯೋವನ್ನು ನಿಮ್ಮ ವಾಟ್ಸಾಪ್ ಮೂಲಕ ಹಂಚಿಕೊಳ್ಳಲಾಗುವುದು

tick

ತೀರ್ಥ ಪ್ರಸಾದವಿರುವ ಆಶೀರ್ವಾದ ಬಾಕ್ಸ್ ಅನ್ನು ಉಚಿತವಾಗಿ ನಿಮ್ಮ ಮನೆಗೆ ತಲುಪಿಸಲಾಗುವುದು.

opt-in-message-card-image

ಹೆಚ್ಚಿನ ಆಶೀರ್ವಾದಕ್ಕಾಗಿ ನಿಮ್ಮ ಹೆಸರಿನಲ್ಲಿ ವಸ್ತ್ರದಾನ, ಅನ್ನದಾನದಂತಹ ವಿಶೇಷ ದೇವಸ್ಥಾನದ ಸೇವೆಗಳನ್ನು ಸೇರಿಸಿಕೊಳ್ಳಿ

Select your puja package

person

1 Person

ವೈಯಕ್ತಿಕ ಪೂಜೆ

Tick

Rs 1001/ ಒಬ್ಬರಿಗೆ

₹1001

puja img

2 Person

check icon

ದ೦ಪತಿಗಳ ಪೂಜೆ

Tick

Rs 875/ ಒಬ್ಬರಿಗೆ

₹1751

puja img

4 Person

check icon

ಕುಟುಂಬ ಪೂಜೆ

Tick

Rs 625/ ಒಬ್ಬರಿಗೆ

₹2501

puja img

6 Person

check icon

ಜಂಟಿ ಕುಟುಂಬ ಪೂಜೆ

Tick

Rs 583/ ಒಬ್ಬರಿಗೆ

₹3501

puja img
icon

100% Money Back Guarantee

icon

No Hidden Cost

icon

ISO 27001 Certified Company

icon

Official Temple Partner

icon

Customer Support

ವಿಮರ್ಶೆಗಳು ಮತ್ತು ರೇಟಿಂಗ್‌ಗಳು

ನಮ್ಮ ಪ್ರೀತಿಯ ಭಕ್ತರು ಶ್ರೀ ಮಂದಿರದ ಬಗ್ಗೆ ಏನು ಹೇಳುತ್ತಾರೆಂದು ಓದಿ
User Image

Achutam Nair

Bangalore
User Image

Abhishek Singh

Bangalore
User Image

Amrita Singh

Mumbai
User Image

Arvind Tode

Mumbai
User Image

Shuvam Behra

Bangalore
User Image

Siabarsh Srivastav

Bangalore
User Image

Sonal Singh

Mumbai
User Image

Vincent Dias

Mumbai
User Image

Sourav Gosh

Bangalore
User review
User Image

Ramesh Chandra Bhatt

Nagpur
User review
User Image

Aperna Mal

Puri
User review
User Image

Shivraj Dobhi

Agra
User review
User Image

Mukul Raj

Lucknow

ಕೇಳಲಾಗುವ ಪ್ರಶ್ನೆಗಳು

User Reviews

ನಮ್ಮಲ್ಲಿ ಪೂಜೆಯನ್ನು ಬುಕ್ ಮಾಡಿದ ಭಕ್ತರಿಂದ ವಿಮರ್ಶೆಗಳು
okesh v

okesh v

30 July, 2026

starstarstarstar

Super

Rukmini

Rukmini

26 July, 2026

starstarstarstarstar

Very good.🙏🙏🙏

Suresh

Suresh

17 July, 2026

starstarstarstarstar

ತುಂಬು ಹೃದಯದ ಧನ್ಯವಾದಗಳು 🙏🙏

srimandir-logo

ಭಕ್ತರು, ಪಂಡಿತರು ಮತ್ತು ದೇವಾಲಯಗಳನ್ನು ಸಂಪರ್ಕಿಸುವ ಮೂಲಕ ಶ್ರೀ ಮಂದಿರ್ ಭಾರತದ ಜನರಿಗೆ ಧಾರ್ಮಿಕ ಸೇವೆಗಳನ್ನು ತರುತ್ತದೆ. 100 ಕ್ಕೂ ಹೆಚ್ಚು ಪ್ರಸಿದ್ಧ ದೇವಾಲಯಗಳೊಂದಿಗೆ ಪಾಲುದಾರಿಕೆಯಲ್ಲಿ, ನಾವು ತಜ್ಞ ಪಂಡಿತರಿಂದ ವಿಶೇಷ ಪೂಜೆ ಮತ್ತು ಅರ್ಪಣೆ ಸೇವೆಗಳನ್ನು ಒದಗಿಸುತ್ತೇವೆ ಮತ್ತು ಪೂರ್ಣಗೊಂಡ ಪೂಜೆ ವಿಧಾನದ ವಿಡಿಯೋಗಳನ್ನು ನಿಮಗೆ ಕಳುಹಿಸುತ್ತೇವೆ

ನಮ್ಮ ವಿಳಾಸ

ಫಸ್ಟ್‌ಪ್ರಿನ್ಸಿಪಲ್ ಆಪ್ಸ್‌ಫಾರ್ ಭಾರತ್ ಪ್ರೈ. ಲಿಮಿಟೆಡ್. 2ನೇ ಮಹಡಿ, ಅರ್ಬನ್ ವಾಲ್ಟ್, ನಂ. 29/1, 27ನೇ ಮುಖ್ಯರಸ್ತೆ, ಸೋಮಸುಂದರಪಲ್ಯ, HSR ಪೋಸ್ಟ್, ಬೆಂಗಳೂರು, ಕರ್ನಾಟಕ - 560102
YoutubeInstagramLinkedinWhatsappTwitterFacebook